ಪ್ರತಿಯೊಬ್ಬರೈತರೂ ನೋಡಲೇಬೇಕಾದ ವಿಡಿಯೋ ಇತಿಹಾಸದಲ್ಲೇ High tech dairy reality check Dairy Farming InKannada

0



#krushiparichaya #dairymilk #dairyrealitycheck #hightechdairy

ವಂದಾರಗುಪ್ಪೆ ಗ್ರಾಮದ ಡೈರಿಯಲ್ಲಿ ಅಲ್ಲಿನ ಸಿಬ್ಬಂದಿಗಳು, ರೈತರು ನಮಗೆ ಡೈರಿಯ ವ್ಯವಸ್ಥೆ ಕುರಿತ ಇಂಚಿಂಚು ಮಾಹಿತಿ ನೀಡಿದ್ದಾರೆ. ಪಾರದರ್ಶಕವಾಗಿ ಪ್ರತಿ ವಿವರವನ್ನು ತಿಳಿಸಿ ಮಾದರಿ ಎನಿಸಿಕೊಂಡಿದ್ದಾರೆ. ಇಂತಹ ಹೈಟೆಕ್ ಡೈರಿಯನ್ನು ಎಲ್ಲರೂ ಮಾದರಿಯಾಗಿ ತೆಗೆದುಕೊಳ್ಳಬೇಕು.
ಡೈರಿಯ ಕಾರ್ಯದರ್ಶಿ ರವಿ,
ಅಧ್ಯಕ್ಷರಾದ ರಾಜೇಶ್,
ಸಿಬ್ಬಂದಿಗಳಾದ ಭರತ್, ಭಾನುಮತಿ, ಗೋಪಾಲ್ ಇವರೆಲ್ಲರಿಗೂ ಕೃಷಿ ಪರಿಚಯ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇವೆ.

ಡೈರಿಯ ವಿಳಾಸ,
ವಂದಾರಗುಪ್ಪೆ ಗ್ರಾಮ,
ಚನ್ನಪಟ್ಟಣ ತಾಲ್ಲೂಕು
ರಾಮನಗರ ಜಿಲ್ಲೆ 562161

Dairy business|| ಪ್ರತಿಯೊಬ್ಬ ರೈತರೂ ನೋಡಲೇಬೇಕಾದ ವಿಡಿಯೋ|| ಇತಿಹಾಸದಲ್ಲೇ High tech dairy reality check…!

1. ಹೈಟೆಕ್ ಡೈರಿ
2. ಹಾಲಿನ ಗುಣಮಟ್ಟ
3. ಅತ್ಯುತ್ತಮ ಸೇವೆ
4. ತಂತ್ರಜ್ಞಾನ ಅಳವಡಿಕೆ
5. ಹಾಲಿನ ಪರೀಕ್ಷೆ
6. SNF ಟೆಸ್ಟ್
7. Fat/ಕೊಬ್ಬು
8. ನೀರಿನ ಕಲಬೆರೆಕೆ ಟೆಸ್ಟ್
9. ಹಾಲಿನ ಪೌಡರ್
10. ಜನರ ಪ್ರತಿಕ್ರಿಯೆ
11. ಡೈರಿ ವ್ಯವಸ್ಥೆ
12. ಸಿಬ್ಬಂದಿಗಳು
13. ಪಾರದರ್ಶಕ ಆಡಳಿತ
14. ಪ್ರಶಸ್ತಿಗಳ ಗರಿ
15. ರೈತರ ಸಹಕಾರ
16. ಬೆಂಬಲ ಬೆಲೆ
17. ಡೈರಿ ಫೀಡ್
18. ಪ್ರೋತ್ಸಾಹ ಧನ
19. No. 1 ಡೈರಿ
20. ಕಂಪ್ಯೂಟರ್
21. ಸಿಸಿ ಟಿವಿ ಅಳವಡಿಕೆ
22. ಪ್ರತಿಯೊಂದು ವಿವರ
23. Laptop
24. ಯಶಸ್ವಿನಿ ಯೋಜನೆ
25. ಪಶು ವೈದ್ಯಕೀಯ ತಪಾಸಣೆ

source

Leave A Reply

Your email address will not be published.